ಮೂಲತಹ ಕನ್ನಡ ನಾಡಿನ ಕರಾವಳಿಯ ಹುಡುಗ , ಹುಟ್ಟಿದ್ದು, ಬೆಳೆದಿದ್ದು,ಓದಿದ್ದು ಎಲ್ಲಾ ಶಿಲ್ಪ ಕಲೆಗಳ ತವರಲ್ಲಿ. ಈಗ ಇರುವುದು 'ಉದ್ಯಾನ ನಗರಿ'ಯಲ್ಲಿ. ಉನ್ನತ ವಿದ್ಯಾಭ್ಯಾಸದಲ್ಲಿ ಕಲಿತಿದ್ದಿದ್ದು 'ಯಂತ್ರ'ಗಳ ಬಗ್ಗೆ ,ಮಾಡುತ್ತಿರುವದು ಕಲಿತದ್ದಕ್ಕೆ ಸಂಬಂಧವೆ ಇಲ್ಲದ ಕೆಲಸ. ಓದು,ಬರಹ ,ಹಾಡು ,ಹರಟೆ, ಚಾರಣ, ಸಂಗೀತ, ಕ್ರೀಡೆ ಇಷ್ಟ :)